¡Sorpréndeme!

ಬೆಂಗಳೂರಿನ ಜಯನಗರದ ಕಾಲೇಜಿಗೆ ಭೇಟಿ ನೀಡಿದ ಎಚ್ ಡಿ ಕುಮಾರಸ್ವಾಮಿ | Oneindia Kannada

2018-06-04 414 Dailymotion

Chief minister H.D. Kumaraswamy will visit national college in Bengaluru on Monday where himself studied his degree.

ಎಚ್‌ಡಿ ಕುಮಾರಸ್ವಾಮಿಯವರು ಅವರು ಓದಿದ ಬೆಂಗಳೂರು ನ್ಯಾಷನಲ್‌ ಕಾಲೇಜಿಗೆ ಸೋಮವಾರ (ಜೂನ್.4)ರಂದು ಬೆಳಗ್ಗೆ 10.30ಗಂಟೆಗೆ ಭೇಟಿ ನೀಡಲಿದ್ದಾರೆ. ಕುಮಾರಸ್ವಾಮಿ ಇದೇ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ.